flight pay
ನಾಮವಾಚಕ

ಡಯನ ಪರಿಹಾರ; ಹಾರಾಟ ಪರಿಹಾರ; ವಿಮಾನ ನಡೆಸುವಾಗ ಸಂಭವಿಸಬಹುದಾದ ಅಪಾಯದ ಸಲುವಾಗಿ ವಿಮಾನ ಚಾಲಕರಿಗೆ ಕೊಡುವ ಪರಿಹಾರಧನ, ಹೆಚ್ಚುವರಿ ಸಂಬಳ.